lever escapement
ನಾಮವಾಚಕ

ಸನ್ನೆ – ವಿಮೋಚನೆ, ವಿಮುಕ್ತಿ, ಬಿಡುಗಡೆ; ಗಡಿಯಾರದ ಮುಖ್ಯ ಸ್ಪ್ರಿಂಗ್‍ ಭಾರ ಮುಂತಾದ ಶಕ್ತಿ ಆಕರದಿಂದ ಲೋಲಕಕ್ಕೆ ಯಾ ಗತಿ ನಿಯಂತ್ರಕ ಚಕ್ರಕ್ಕೆ ಶಕ್ತಿಯನ್ನು ಒದಗಿಸುವ, ನಿರ್ದಿಷ್ಟ ಕಾಲಾವಧಿ ಒಂದೊಂದು ಬಾರಿ ಮುಗಿದಾಗಲೂ ತಿರುಗುತ್ತಿರುವ ಹಲ್ಲುಗಾಲಿಯ ಒಂದು ಹಲ್ಲು ಸನ್ನೆಯೊಂದನ್ನು ಮೀಟಿಕೊಂಡು ಮುಂದಕ್ಕೆ ಹೋಗುವಂತೆ ಏರ್ಪಡಿಸಿರುವ ವ್ಯವಸ್ಥೆ.